ಕಂಡೆ ಕಂಡೆ ನಾ

 

ಕಂಡೆ ಕಂಡೆ ನಾ  ಕಂಡೆ ಕಂಡೆ ನಾ 
ಕೃಷ್ಣನ ನಾ ಕಂಡೆ |
ವೇಣುಗಪಾಲನ ಕಂಡೆ ವೇಣುಗಪಾಲನ ಕಂಡೆ||ಪ||

ಅರ್ಜುನ ಸಾರಥಿ ಪಾಂಡವ ಪಕ್ಷನ 
ಕೃಷ್ಣನ ನಾ ಕಂಡೆ |
ವೇಣುಗಪಾಲನ ಕಂಡೆ ವೇಣುಗಪಾಲನ ಕಂಡೆ||ಕಂಡೆ||

ಇಟ್ಟಿಗೆ ಮೇಲೆ ನೆಟ್ಟಗೆ ನಿಂತಿಹ 
ಕೃಷ್ಣನ ನಾ ಕಂಡೆ |
ವೇಣುಗಪಾಲನ ಕಂಡೆ ವೇಣುಗಪಾಲನ ಕಂಡೆ||ಕಂಡೆ||

ಬಡವರ ಬಂಧು ಪುರಂದರ ವಿಠಲನ 
ಕೃಷ್ಣನ ನಾ ಕಂಡೆ |
ವೇಣುಗಪಾಲನ ಕಂಡೆ ವೇಣುಗಪಾಲನ ಕಂಡೆ||ಕಂಡೆ||
 

Comments

Popular Posts