ಶ್ರೀ ಮಹಾಲಿಂಗೇಶ್ವರ ಪ್ರಸನ್ನ
ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ ||ಪ||ಬರಲಿ ರಾಮನಾಮ ಸದಾ ಬರಲಿ ಕೃಷ್ಣನಾಮ||ಅ ಪ|| ಶ್ರೀ ರಾಮ ಜಾನಕಿಪ್ರಿಯ ರಾಮ |ಸತತ ನಿನ್ನ ಚರಣಸೇವೆ ಎನಗೆ ಕೋಡು ರಾಮ ||ಸದಾ||ನಿನ್ನ ನಾಮ ನೆನೆವುದಕೆ ಎನಗೆ ಮನವ ನೀಡೋ |ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ಕಾಯೋ ||ಸದಾ||
Comments
Post a Comment