ತಾರಕ ಮಾಲಾ

 

ತಾರಕ ಮಾಲಾ ತಾಂಡವ ಲೋಲ |
ಮಾರ ಮಾರಣ ಪರಮೇಶ ||ಪ|| 

ಕೃಪಾಸಾಗರ ತಪೋಗೋಚರ |
ಪ್ರಪಂಚಾತ್ಮ ಜಯ ಭವದೂರ ||ತಾರಕ||

ಮಹಾದೇವ ಶಿವ ಗೌರೀರಮಣ|
ಮಹಾದೇವ ಶಿವ ಗಂಗಾಭರಣ |
ಮಹಾದೇವ ಶಿವ ಭವಭಯ ಹರಣ|
ಮಹಾದೇವ ಶಿವ ಪಾವನ ಚರಣ |
ಮಹಾದೇವ ಶಿವ ಮಹಾದೇವ ಶಿವ ||ತಾರಕ||

Comments

Popular Posts