ಭಜರೇ ಗುರುನಾಥಂ
ಭಜರೇ ಗುರುನಾಥಂ
ಜೈ ಜೈ ಭಜರೇ ಗುರುನಾಥಂ || ಪ ||
ಬಜ ಗುರುನಾಥಂ ಭಾಗ್ಯಪ್ರದಾತಂ |
ತ್ರಿಜಗಖ್ಯಾತಂ ತ್ರಿಗುಣಾತೀತಂ ||ಭಜರೇ||
ಶ್ರೀತ ಪರಿಪಾಲಂ ಸದ್ಗುಣ ಶೀಲಂ |
ಯತಿ ಜನಲೋಲಂ ಧೃತ ವನಮಾಲಂ ||ಭಜರೇ||
ಗಗನಾಕಾರಂ ಘನಗಂಭೀರಂ |
ಜಗದೋದ್ಧಾರಂ ಜನ್ಮವಿದೂರಂ ||ಭಜರೇ||
ಗುಪಿತ ಚರಿತ್ರಂ ಗುಣಮಯ ಸೂತ್ರಂ |
ವಿಪುಲ ಪವಿತ್ರಂ ನಿರ್ಮಲ ಗಾತ್ರಂ ||ಭಜರೇ||
ವೇದ ಸ್ವರೂಪಂ ಬೋಧಕಲಾಪಂ |
ನಾದ ಪ್ರದೀಪಂ ನಿರ್ಗತಪಾಪಂ ||ಭಜರೇ||
ತಿರುಪತಿ ವಾಸಂ ಗುರು ಲಕ್ಷ್ಮೀಶಂ |
ವರ ಸಂಕಾಶಂ ವೆಂಕಾಟದೀಶಂ ||ಭಜರೇ||
Comments
Post a Comment