ಜಗದಂಬೆ ದೇವಿ ಭವಾನಿ
ಜಗದಂಬೆ ದೇವಿ ಭವಾನಿ |
ಜಗನ್ಮಾತೆ ಶಕ್ತಿ ದುರ್ಗೇ ||ಪ||
ಕುಮಾರ ಗಣನಾಥಾಂಬ, ಕಲ್ಯಾಣಿ ಶ್ಯಾಮಲಾಂಬಾ|
ಜನನೀ ದುರ್ಗೇ ,ವರದೇ ಮಾತಾ|
ಉಮಾಮಹೇಶ್ವರಿ ಕಲಾವತಿ || ಜಗದಂಬೆ||
ಓಂಕಾರ ನಾದ ರೂಪಿಣಿ, 'ಸಂಸಾರ ತಾಪ ತರಣಿ|
ಜಯ ಹೇ ದೇವೀ, ಶುಭದೇ ಮಾತಾ |
ಸುರಾವರಾರ್ಚಿತೆ ನಾರಾಯಣಿ ||ಜಗದಂಬೆ ||
Comments
Post a Comment