ಶ್ರೀ ಮಹಾಲಿಂಗೇಶ್ವರ ಪ್ರಸನ್ನ
ಕೊಳಲನೂದುತ್ತಾ ಬಂದ, ಗೋಪಿಯ ಕಂದಕೊಳಲನೂದುವುದು ಬಲು ಚಂದ ||ಪ||ಆ ವಸುದೇವನ ಕಂದ ದೇವಕಿ ಬಸಿರೊಳು ಬಂದ |ಮಾವ ಕಂಸನ ಕೊಂದ ಭಾವಜನಯ್ಯ ಮುಕುಂದ ||ಕೊಳಲನೂದುತ್ತಾ||ಮುಂದೆ ಗೋಪಾಲ ದಂಡುಹಿಂದೆ ಗೋವುಗಳ ಹಿಂಡು|ಹಿಂದಕ್ಕೆ ದೈತ್ಯರ ಕೊಂದಪುರಂದರವಿಠಲ ಚೆಂದ ||ಕೊಳಲನೂದುತ್ತಾ||
Comments
Post a Comment