ಜಯ ಜಯ ಕೃಷ್ಣ ಮುಕುಂದ

 ಜಯ ಜಯ ಕೃಷ್ಣ ಮುಕುಂದ ಮುರಾರೆ ||ಪ||

ಕರುಣಾ ಸಾಗರ ಕಮಲಾ ನಾಯಕ
ಕನಕಾಂಬರ ಧಾರೆ ಗೋಪಾಲ ||ಜಯ ಜಯ||

ಕಾಳಿಯ ಮರ್ಧನ ಕಂಸ ನಿಚ್ಛೇದನ
ಕುವಲಯ ದಳ ನಯನ ಗೋಪಾಲ ||ಜಯ ಜಯ||

ಗೋಪಿ ಜನಮನ ಮೋಹನ ವ್ಯಾಪಕ
ಗೋಪಿ ಮನೋಹಾರೆ ಗೋಪಾಲ ||ಜಯ ಜಯ||

Comments

Popular Posts