ಶ್ರೀಮನ್ನಾರಾಯಣ
ಶ್ರೀಮನ್ನಾರಾಯಣ ಶ್ರೀಮನ್ನಾರಾಯಣ ।
ಶ್ರೀಮನ್ನಾರಾಯಣ ನೀ ಶ್ರೀಪಾದಮೇ ಶರಣು ॥ಪ||
ಕಮಲಾಸತೀ ಮುಖ ಕಮಲ ಕಮಲ ಹಿತ ।
ಕಮಲಪ್ರಿಯ ಕಮಲೇಕ್ಷಣ ।
ಕಮಲಾಸನಹಿತ ಗರುಡಗಮನ ಶ್ರೀ ।
ಕಮಲನಾಭ ನೀ ಪದಕಮಲಮೇ ಶರಣು ॥ಶ್ರೀಮನ್ನಾರಾಯಣ ||
ಪರಮಯೋಗಿ ಜನ ಭಾಗಧೇಯ ,
ಶ್ರೀ ಪರಮ ಪೂರುಷ ಪರಾತ್ಪರ |
ಪರಮಾತ್ಮ ಪರಮಾಣುರೂಪ,
ಶ್ರೀ ತಿರುವೇಂಕಟಗಿರಿ ದೇವ ಶರಣು ॥ಶ್ರೀಮನ್ನಾರಾಯಣ ||
Comments
Post a Comment